ಅವಳಿ ಜವಳಿ, ಎ.ವಿ.ಶೇಷಗಿರರಾವ್ ನಿರ್ದೇಶನ ಮತ್ತು ಪಿ.ಕೃಷ್ಣರಾಜ್ ನಿರ್ಮಾಪಣ ಮಾಡಿರುವ ೧೯೮೧ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಸತ್ಯಂ ಸಂಗೀತ ನಿರ್ದೇಶನ ಮಾಡಿದ್ದಾರೆ. ಶ್ರೀನಾಥ್, ರೇಖಾರಾವ್ ಮತ್ತು ಮಂಜುಳಾ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. == ಪಾತ್ರವರ್ಗ == ನಾಯಕ(ರು) = ಶ್ರೀನಾಥ್ ನಾಯಕಿ(ಯರು) = ರೇಖಾರಾವ್, ಮಂಜುಳಾ ಲೋಕೇಶ್ ಆಶಾಲತ ಚಂದ್ರಶೇಖರ್ (ಕೆನಡಾ ಚಂದ್ರು) == ಉಲ್ಲೇಖಗಳು ==